Kaadadeye Hegirali Mp3 Song Download Pagalworld
Listen to all songs of Prithwi Bhat online. Kaadadeye Hegirali is a song by Prithwi Bhat from the album Krishnam Pranaya Sakhi (2024). The song's lyrics were written by Jayant Kaikini and the music was composed by Arjun Janya.
Uploaded by @PagalHits
Kaadadeye Hegirali - Prithwi Bhat
File Name: Kaadadeye Hegirali
Duration: 03:27 Min
Added On: 16, Aug 2024
Artist: Prithwi Bhat,
Lyric: Jayant Kaikini
Music: Arjun Janya
Album/Movie: Krishnam Pranaya Sakhi (2024)
Download: 3875+
Kaadadeye Hegirali Lyrics
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ ಹಸಿ-ಬಿಸಿ ಕನಸಿವೆ ನವಿರಾಗಿ
ತೀರದಲಿ ಮೈಮರೆತೇ ಸೆಳೆಯುವ ಅಲೆಯಲಿ ಸಿಹಿಯಾಗಿ
ನೂಕುತಿದೆ ತಂಗಾಳಿ ಬಯಕೆಯ ಬಲೆಯಲಿ ಬಿಗಿಯಾಗಿ
ಮನಸಿದು ಈಗ ಸಿಹಿ ಮಧುಶಾಲೆ ನೆನಪಿನ ದಾಳಿಗೆ ಸಿಲುಕಿದ ಮೇಲೆ
ಪ್ರತಿಸಲ ಒಲಿಯುವೆ ಬೆರಗಾಗಿ
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ ಹಸಿ-ಬಿಸಿ ಕನಸಿವೆ ನವಿರಾಗಿ
ಮರಳಿನಲಿ ಬರೆಯದಿರೋ ಅರೆ ಮರುಳಲಿ ಜೊತೆ ಜೊತೆ ಹೆಸರನು
ಅರಿವಿರದ ಅಲೆಗಳು ತಾ ಅಳಿಸಿದರೇ ಬೇಜಾರು
ಎದುರಿನಲಿ ಮಿನುಗುತಿರೆ ಪ್ರತಿಫಲಿಸುತ ಒಲವನು ನಯನವು
ಗುರುತೆ ನಿನ್ನಾ ಮರೆತಿರುವೇ ತಿಳಿಸಿಬಿಡು ನಾ ಯಾರು
ಸಹಜ ಸಡಗರವಿದೆ ಮಧುರ ಮುಜುಗರವಿದೆ
ನಿಲ್ಲಾಲಾರೆ ಅಲ್ಲೂ ಇನ್ನೂ ಮರೆಯಾಗಿ
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ ಹಸಿ-ಬಿಸಿ ಕನಸಿವೆ ನವಿರಾಗಿ.
ಕಾಡದೆಯೇ ಹೇಗಿರಲಿ ಜೀವದಲಿ ಏನೇನೋ
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ ಏನೇನೋ ಹಸಿ-ಬಿಸಿ ಕನಸಿವೆ ನವಿರಾಗಿ