Nange Allava Sanjith Hegde Mp3 Song Download Pagalworld

Listen to all songs of Sanjith Hegde online. Nange Allava is a song by Sanjith Hegde from the album Kannada Mp3 Songs. The song's lyrics were written by Nagarjun Sharma and the music was composed by Sanjith Hegde.

Nange Allava

Uploaded by @PagalHits

Nange Allava - Sanjith Hegde

File Name: Nange Allava

Duration: 03:43 Min

Added On: 27, Jun 2024

Artist: Sanjith Hegde,

Lyric: Nagarjun Sharma

Music: Sanjith Hegde

Category: Kannada Mp3 Songs

Download: 2872+

Nange Allava Song Lyrics




ಏನಂದರುನು ಹಾಗೆ ನೀ ನಂಗೆ ಅಲ್ಲವಾ

ಬೇರೆಲ್ಲೂ ಹೋಗಬೇಡ, ನೀ ನಂಗೆ ಅಲ್ಲವಾ

ಬೆರಳಲ್ಲಿ ಬೆರಳಿಟ್ಟು ಎಣಿಸೋಣ ತಾರೇನ

ಮೋಹಕ್ಕೆ ಇಲ್ಲೀಗ ಕಲಿಸೋಣ ಭಾಷೇನ

ಏನಂದರೂನು ಹಾಗೆ ನೀ ನಂಗೆ ಅಲ್ಲವಾ

ನೀ ನಂಗೆ ಅಲ್ಲವಾ



ಉರಿಸಲೇ ನಿನ್ನ ನೆನಪನು ನೀನೆ ಇಲ್ಲದ ಸಂಜೆಗೆ

ಮನಸಲೆ ಉಳಿದ ಕವಿತೆಯ ಸಾಲು ಹೇಳಲಿ ಯಾರಿಗೆ

ನಂಗೆ ಅಲ್ಲವಾ, ನೀ ನಂಗೆಅಲ್ಲವಾ

ಕಂಗಾಲಾಗಬೇಡ ನಾನಿಲ್ಲಿಲ್ಲವಾ

ನಂಗೆ ಅಲ್ಲವಾ, ನೀ ನಂಗೆಅಲ್ಲವಾ

ಎಲ್ಲಾ ನಾಳೆ ಕೂಡ ನಿಂದೆ ಅಲ್ಲವಾ



ಏನಂದರೂನು ಹಾಗೆ, ನೀ ನಂಗೆ ಅಲ್ಲವಾ

ನೀ ನಂಗೆ ಅಲ್ಲವಾ ನೀ ನಂಗೆ ಅಲ್ಲವಾ

ನೀ ನಂಗೆ ಅಲ್ಲವಾ? ನೀ ನಂಗೆ ಅಲ್ಲವಾ