Nali Nali Nalivina Vele Kannada Mp3 Song Download

Listen to all songs of K S Chithra online. Nali Nali Nalivina Vele is a song by K S Chithra from the album Kannada Mp3 Songs. The song's lyrics were written by K. Kalyan, V. Manohar and the music was composed by V. Manohar.

Nali Nali Nalivina Vele

Uploaded by @PagalHits

Nali Nali Nalivina Vele - K S Chithra

File Name: Nali Nali Nalivina Vele

Duration: 04:20 Min

Added On: 04, Jul 2024

Artist: K S Chithra,

Lyric: K. Kalyan, V. Manohar

Music: V. Manohar

Category: Kannada Mp3 Songs

Download: 533+

Nali Nali Nalivina Vele Lyrics




ನಲಿನಲಿ ನಲಿವಿನ ವೇಳೆ

ಇದು ಅಳಿಯದೆ ಉಳಿಯಲಿ ನಾಳೆ

ನಲಿನಲಿ ನಲಿವಿನ ವೇಳೆ

ಇದು ಅಳಿಯದೆ ಉಳಿಯಲಿ ನಾಳೆ

ಹೃದಯವು ಅರಳುವ ವೇಳೆ

ಸವಿನೆನಪಲೆ ಬರೆಯುವೆ ಓಲೆ

ದಿನ ನೆನೆದು

ಕಾಯುವೆನು

ನೀ ಬರೋ ದಾರಿಯಾ..

ನಗುನಗುತಾ

ಹರಸುವೆನು


ಸಿರಿ ಸುಖ ಆಶಯಾ..

ನಲಿ ನಲಿ ನಲಿವಿನ ವೇಳೆ

ಇದು ಅಳಿಯದೆ ಉಳಿಯಲಿ ನಾಳೆ

ಹೃದಯವು ಅರಳುವ ವೇಳೆ

ಸವಿನೆನಪಲೆ ಬರೆಯುವೆ ಓಲೆ


ನಿನ್ನ ಕಂಡಮೇಲೆತಾನೆ

ಕಣ್ಣಿಗೆ ಬೆಳಕಾಯ್ತು

ಹೆಸರು ತಿಳಿದಾಕ್ಷಣ ಮನದಿ

ಕವನವೇ ಹರಿದಾಯ್ತು

ಚಲುವನೇ ನೀ ನಗುವಾಗ

ಹೂಗಳು ನಗುತಾವೆ

ಈ ನಿನ್ನ ಕೊರಳನು ಬಳಸಿ

ಮಾಲೆಯಾಗಿರುತಾವೆ

ಆನಂದ ಆನಂದ

ನೀ ನನ್ನ ಆನಂದ

ಕನಸು ನನಸು ನಿನ್ನಿಂದ


ಹಾ ನಲಿ ನಲಿ ನಲಿವಿನ ವೇಳೆ

ಇದು ಅಳಿಯದೆ ಉಳಿಯಲಿ ನಾಳೆ

ಹೃದಯವು ಅರಳುವ ವೇಳೆ

ಸವಿನೆನಪಲೆ ಬರೆಯುವೆ ಓಲೆ


ನೀನಿರದ ಈ ಬಾಳಲ್ಲಿ

ಹೇಗೆ ನಾ ಬಾಳುವೆನು

ನೀ ಕೊಡುವ ಈ ಪ್ರೀತಿಯಲಿ

ಜೀವನ ಸವೆಸುವೇನು


ಮನಸುಗಳ ಮಂದಿರದಲ್ಲಿ

ಜ್ಯೋತಿಯ ಹಾಗಿರುವೆ

ಕನಸುಗಳ ಮಂಟಪದಲ್ಲಿ

ತೋರಣ ಕಟ್ಟಿರುವೆ

ನೀ ಹೆಜ್ಜೆ ಇಟ್ಟಲ್ಲಿ

ಶ್ರೀಗಂದ ಶ್ರೀಗಂದ

ನಮದು ಸ್ವರ್ಗದ ಸಂಬಂದ

ನಲಿ ನಲಿ ನಲಿವಿನ ವೇಳೆ


ಇದು ಅಳಿಯದೆ ಉಳಿಯಲಿ ನಾಳೆ

ಹಾ..ನಲಿ ನಲಿ ನಲಿವಿನ ವೇಳೆ

ಇದು ಅಳಿಯದೆ ಉಳಿಯಲಿ ನಾಳೆ

ಹೃದಯವು ಅರಳುವ ವೇಳೆ

ಸವಿನೆನಪಲೆ ಬರೆಯುವೆ ಓಲೆ

ದಿನ ನೆನೆದು

ಕಾಯುವೆನು ನೀ ಬರೋ ದಾರಿಯಾ

ನಗುನಗುತಾ

ಹರಸುವೆನು ಸಿರಿ ಸುಖ ಆಶಯಾ

ನಲಿ ನಲಿ ನಲಿವಿನ ವೇಳೆ

ಇದು ಅಳಿಯದೆ ಉಳಿಯಲಿ ನಾಳೆ

ಹೃದಯವು ಅರಳುವ ವೇಳೆ

ಸವಿನೆನಪಲೆ ಬರೆಯುವೆ ಓಲೆ